Mickey Finn ಮಿಕಿ ಹಿನ್‍
ನಾಮವಾಚಕ

(ಅಶಿಷ್ಟ)

  1. (ಮುಖ್ಯವಾಗಿ ನಶೀಲಿ ವಸ್ತುವನ್ನೋ ವಿರೇಚಕವನ್ನೋ ಕಲಬೆರೆಕೆ ಮಾಡಿದ) ಕಟುವಾದ, ತೀಕ್ಷ್ಣವಾದ ಮದ್ಯ.
  2. ಹೀಗೆ ಕಲಬೆರಕೆ ಮಾಡುವ ವಸ್ತು.